ground stroke
ನಾಮವಾಚಕ

(ಲಾನ್‍ಟೆನಿಸ್‍) ನೆಲದೇಟು; ನೆಲದ ಹೊಡೆತ; ಚೆಂಡು ಪುಟಿದ ನಂತರ ಭೂಮಿಗೆ ಸಮೀಪದಲ್ಲೇ ಹೊಡೆದ ಹೊಡೆತ.